ಕರ್ನಾಟಕ 2nd ಪಿ ಯು ಸಿ ಫಲಿತಾಂಶ ಇಂದು ಪ್ರಕಟ | ಮೇ 7ರಂದು ಎಸ್ ಎಸ್ ಎಲ್ ಸಿ ರಿಸಲ್ಟ್ಸ್ | Oneindia Kannada

2018-04-30 287

Around 6.90 lakhs second year PU students result will be out on Monday April 30, pre education department has told. The result will be declared in the department official website and students can get result at their colleges later.

ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗಳ ಫಲಿತಾಂಶ ಇಂದು (ಏ.30) ರಂದು ಪ್ರಕಟವಾಗಲಿದೆ. ಫಲಿತಾಂಶವನ್ನು www.pue.kar.nic.in ವೆಬ್‌ಸೈಟ್‌ನಲ್ಲಿ ನೋಂದಣಿ ಸಂಖ್ಯೆಯನ್ನು ಬಳಸಿ ವೀಕ್ಷಿಸಬಹುದು.2017-18ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 1ರಿಂದ 17ರವರೆಗೆ ನಡೆದಿತ್ತು. ಸುಮಾರು 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದರು. ಅದರಲ್ಲಿ 3,53,000 ವಿದ್ಯಾರ್ಥಿಗಳು ಮತ್ತು 3,34,000 ವಿದ್ಯಾರ್ಥಿನಿಯರಿದ್ದರು.